ಎಣೆ ಎಣೆಯಾಗಿರುವ ನನ್ನ ಪ್ರೀತಿಯನ್ನು
ಎಣ್ಣೆಯಲ್ಲಿ ಕರಿಯಬೇಡ |
ಮೃದುವಾಗಿರುವ ನನ್ನ ಹೃದಯವನ್ನು
ಬಾಣಲೆಯಲ್ಲಿ ಹುರಿಯಬೇಡ ||
ಬೆಂದಿರುವ ಭಾವನೆಗಳನ್ನು
ಬಿಸಿನೀರಿನಲ್ಲಿ ಕುದಿಸಬೇಡ|
ಕಲ್ಲೋಲವಾಗಿರುವ ಮನವನ್ನು
ಮಾತಿನಿಂದ ಕದಡಬೇಡ|||
ಅರ್ಥ ಮಾಡಿಕೋ ನಿನ್ನ ದುಗುಡವ
ಪಡೆದುಕೋ ಉಸಿರಾಟದ ಹಿಡಿತವ |
ಬಿಗಿದಪ್ಪಿಕೋ ನನ್ನ ನಿನ್ಹಿಡಿಥದಲಿ
ಸೇರುವುದು ನಮ್ಮ ನೋವುಗಳು ಮನೆಯ ಗೂಡಿನಲಿ||
ಹೋಲಿಸಬೇಡ ನಿನ್ನ ಪ್ರೀತಿಯನೇನಕೂ
ಸಿಗುವುದು ನಿನಗೆ ಶಾಂತಿಯ ಬದುಕು |
ವಿಶ್ವಾಸವನಿಟ್ಟಕೋ ನಮ್ಮಿಬ್ಬರಲಿ
ದೊರಕುವುದು ನಮಗೂ ಸ್ವರ್ಗದ ತಪ್ಪಲು||
ಜೀವನದ ದಾರಿ ಬಲು ಕಷ್ಟ
ನೋವ ನುಂಗಿಕೊ ??????
ಆಗ ಆಗುವುದು ಇದು ಬಹಳ ಇಷ್ಟ || || ||| |||
ಚತುರ್ಮುಖ