Monday, August 3, 2020

ಭಗವದವತಾರಗಳು

The most empowering thing I read today are 7th and 8th verse of chapter 4 of Bhagavat geeta. The lines are as below 

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ 
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ 



Context: 

ಭಗವದವತಾರಗಳು :

ಅರ್ಜುನ, ನೀನು  ನಾನು ಇಂದಿನವರಲ್ಲ ; ಮೊದಲಿನಿಂದಲೂ ಇರುವವರೇ. ನಿನಗೂ ನನಗು ವ್ಯತ್ಯಾಸ ಎರಡು ಸಂಗತಿಗಳ್ಲಲಿ ; ಮೊದಲೆನೆಯದಾಗಿ ನಿನ್ನ ಪೂರ್ವಜನ್ಮಗಳನ್ನು ನಿನಗೆ ಮರೆತುಹೋಗಿವೆ ; ನನ್ನ ಪೂರ್ವಜನ್ಮಗಳ ವೃತ್ತಾ oತ ನನಗೆ ಜ್ಞಾಪಕದಲ್ಲಿದೆ. ಎರಡನೆಯದಾಗಿ ನಿನ್ನ ಪೂರ್ವಜನ್ಮಗಳು ನಿನ್ನ ಪುಣ್ಯಪಾಪಗಳ ಕಾರಣದಿಂದ ಆದವು ; ನನ್ನ ಅವತಾರಗಳು ಧರ್ಮಸಂರಕ್ಷಣೆಗಾಗಿ ಆದವು . ಸಜ್ಜನರನು ಕಾಪಾಡುವುದಕ್ಕೆ, ದುಷ್ಟರನ್ನು ಸಂಹಾರಮಾಡುವುದಕ್ಕೆ, ಧರ್ಮ ಸಂಸ್ಥಾಪನೆಗಾಗಿ ಸೃಷ್ಟಿಯ ಮೊದಲಿಂದ ಯುಗಯುಗಗಳಲ್ಲೂ ನಾನು ಅವತಾರ ಮಾಡುತ್ತಲೇ ಇದ್ದೇನೆ.  

No comments:

Post a Comment